ಪುತ್ತೂರಿನ ಅಗಲ್ಪಾಡಿ ಟೂರ್ ಟ್ರಾವೆಲ್ ವತಿಯಿಂದ ರಾಜ್ಯ- ಅಂತರ್ ರಾಜ್ಯ ಪ್ರವಾಸ

0

ಪುತ್ತೂರು : ಪ್ರತಿ ಸೋಮವಾರ ಮತ್ತು ಶುಕ್ರವಾರ ತಿರುಪತಿ, ತಿರುಮಲ, ಪದ್ಮಾವತಿ, ಕಾಳಹಸ್ತಿ ಮೊದಲಾದ ಸ್ಥಳಗಳಿಗೆ ಪ್ರವಾಸ ಆಯೋಜನೆಗೊಂಡಿದೆ.
ತಿಂಗಳ ಎರಡನೆಯ ಶನಿವಾರ ಮಧೂರು , ಮಡಾಯಿಕಾವು, ಪರಶಿವನ ಕಡವು ಹಾಗೂ ತಿಂಗಳ ಎರಡನೆಯ ಭಾನುವಾರ ಕೇರಳದ ಪ್ರಖ್ಯಾತ ವಿಸ್ಮಯಲೋಕಕ್ಕೆ ಪ್ರವಾಸವನ್ನು ಸಂಸ್ಥೆ ಏರ್ಪಡಿಸಿದೆ.


ತಿಂಗಳ ನಾಲ್ಕನೆಯ ಶನಿವಾರ ಕೊಲ್ಲೂರು, ಸಿಗಂಧೂರ್, ಜೋಗ್‌ಫಾಲ್ಸ್, ಮುರುಡೇಶ್ವರ ಪ್ರವಾಸವಿದ್ದು , ಎರಡು ತಿಂಗಳಿಗೊಮ್ಮೆ ನಿಗದಿತ ದಿನಗಳಲ್ಲಿ ಐಹೊಳೆ, ಪಟ್ಟದಕಲ್ಲು, ಮಂತ್ರಾಲಯ ಮೊದಲಾದೆಡೆಗೆ ಟೂರ್ ಹಾಗೇಯೆ ಪಂಡಾರಪುರ, ಶಿರಡಿ ಪ್ರವಾಸವೂ ಇದೆ. ಇಷ್ಟೇಯಲ್ಲದೇ ಪ್ರವಾಸಿಗರು ಅಪೇಕ್ಷಿಸಿದ್ದಲ್ಲಿ 10 ರಿಂದ 13 ಜನರವರೆಗೆ ತಮ್ಮಿಷ್ಟದಂತೆಯೇ ಯಾವುದೇ ಸ್ಥಳಕ್ಕೂ ಪ್ರವಾಸವನ್ನು ಕೈಗೊಳ್ಳೋ ಅವಕಾಶವನ್ನು ಕೂಡ ಸಂಸ್ಥೆ ಪ್ರವಾಸಿಗರ ಇಚ್ಚೇಗೆ ಅವಕಾಶ ನೀಡಿದೆ. ಅಧಿಕ ವಿವರಗಳಿಗಾಗಿ ಮೊಬೈಲ್ ಸಂಖ್ಯೆ 9945500511 ಆಥವಾ 9448094428 ಸಂಪರ್ಕಿಸಬಹುದು.


ಮುಡಿಪು ಕೊಂಡೊಯ್ಯುವವರಿಗೆ ವಿಶೇಷ ವ್ಯವಸ್ಥೆಯನ್ನು ಕೂಡ ಸಂಸ್ಥೆ ಏರ್ಪಾಡು ಮಾಡಿದ್ದು , ಶಾಲಾಪ್ರವಾಸ, ಕುಟುಂಬ ಪ್ರವಾಸ, ಮದುವೆ, ಉಪನಯನ, ದೇವತಾ ದರ್ಶನಗಳಿಗೆ ತಮಗೆ ಕೈಗೆಟಕುವ ಹಿತ ಮಿತ ದರದಲ್ಲಿ ಸುಖ ಆಸನ ಹೊಂದಿರುವ ಟೆಂಪೋ ಟ್ರಾವೆಲ್ 407, ಕಾರು ಮತ್ತು ಬಸ್‌ ಇವನ್ನೂ ಕೂಡ ಬಾಡಿಗೆ ರೂಪದಲ್ಲಿ ನೀಡಲಾಗುವುದೆಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here