ಕೆವಿಜಿ ಡೆಂಟಲ್‌ ಕಾಲೇಜು ಇಂಟರ್ನ್‌ ಶಿಪ್‌ ವಿದ್ಯಾರ್ಥಿಗಳು ಮಂಡಿಸಿದ ಪ್ರಬಂಧಕ್ಕೆ ಪ್ರಥಮ ಸ್ಥಾನ

0

ಪುತ್ತೂರು: IDA ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಕರ್ನಾಟಕ ಘಟಕದ ವತಿಯಿಂದ ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ಮಂಗಳೂರಲ್ಲಿ ಡಿಸೆಂಬರ್ 15ರಿಂದ 17ರವರೆಗೆ ನಡೆದ 8 ನೇ ಅಂತರಾಜ್ಯ ಮಟ್ಟದ ಸಮ್ಮೇಳನ ಹಾಗೂ 49ನೇ ಕರ್ನಾಟಕ ರಾಜ್ಯಮಟ್ಟದ ಸಮ್ಮೇಳನದಲ್ಲಿ ನಡೆದ ಪೇಪರ್ ಪ್ರಸಂಟೇಷನ್ ಸ್ಪರ್ಧೆಯಲ್ಲಿ ಭಾಗವಹಿಸಿದ ಸುಳ್ಯ ಕೆವಿಜಿ ಡೆಂಟಲ್ ಕಾಲೇಜ್ ನ ಇಂಟರ್ನ್‌ಶಿಪ್ ವಿದ್ಯಾರ್ಥಿಗಳಾದ ಡಾ.ತುಷಾರ್‌ ಗೋಪಾಲ್‌ ಡಿ ಆರ್‌ ಮತ್ತು ಡಾ. ಶ್ರೀ ಕೃಪಾ ಮಂಡಿಸಿದ Antifungal effects of 1% aqueous extract of berberis aristata mouthrinse among complete denture wearing geriatric individuals with type-2 diabetes mellitus – A clinical trial ಎಂಬ ವಿಷಯದ ಸಂಶೋಧನಾ ಪ್ರಬಂಧಕ್ಕೆ ಪ್ರಥಮ ಸ್ಥಾನ ಲಭಿಸಿದೆ. ಡಾ.ತುಷಾರ್ ಗೋಪಾಲ್ ಪುತ್ತೂರಿನ ಉದ್ಯಮಿ ಹಾಗೂ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕ ಡಿ ರವಿಕೃಷ್ಣ ಕಲ್ಲಾಜೆ ಹಾಗೂ ಡಾ. ಅನುಪಮಾ ರವಿ ಇವರ ಪುತ್ರ.

LEAVE A REPLY

Please enter your comment!
Please enter your name here