ಜ.1: ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಪೆನ್ಸೀ ಇಂಟೀರಿಯರ್ಸ್ ಸಂಸ್ಥೆಯಿಂದ ಭಕ್ತಾದಿಗಳಿಗೆ ಲಾಡು ಪ್ರಸಾದ ವಿತರಣೆ

0

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಕಳೆದ ಕೆಲ ವರ್ಷಗಳಿಂದ ಸತತವಾಗಿ ಹೊಸ ವರ್ಷದ ದಿನ ಸಾವಿರಾರು ಭಕ್ತಾದಿಗಳಿಗೆ ಲಾಡು ಪ್ರಸಾದ ನೀಡುತ್ತಾ ಬಂದಿರುವ ಪೆನ್ಸೀ ಇಂಟೀರಿಯರ್ಸ್ (ಸಂಪ್ಯ) ಸಂಸ್ಥೆಯು ಈ ಬಾರಿಯೂ ಕೂಡ ಜನವರಿ 1 2024ರಂದು ಧನುಪೂಜೆಗೆ ಆಗಮಿಸುವ ಭಕ್ತಾದಿಗಳಿಗೆ ಲಾಡು ಪ್ರಸಾದವನ್ನು ನೀಡಲಿದೆ

ಜನವರಿ ಒಂದರಂದು ಮುಂಜಾನೆ ಭಕ್ತರಿಗೆ ಲಾಡು ಹಂಚುವುದಾಗಿ ಪೆನ್ಸೀ ಇಂಟೀರಿಯರ್ಸ್ ಮಾಲೀಕ ಸತೀಶ್ ರೈ ನೀರ್ಪಾಡಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here