ಪುತ್ತೂರಿನ ಮುಕ್ವೆ ನಿವಾಸಿ ಗಿರಿಯಪ್ಪ ಪೂಜಾರಿ ಹಾಗು ಶ್ರೀಮತಿ ಕುಸುಮ ಗಿರಿಯಪ್ಪ ದಂಪತಿ ಪುತ್ರ ರಕ್ಷಿತ್ ಇವರ ವಿವಾಹವು ಕೋಟ ಪಡುಕೆರೆ ದಿ.ಕೃಷ್ಣ ಪೂಜಾರಿ ಮತ್ತು ಕುಸುಮ ಕೃಷ್ಣ ದಂಪತಿಯ ಪುತ್ರಿ ಯಶಸ್ವಿನಿ ಇವರೊಂದಿಗೆ ಡಿ. 31 ರಂದು ಸಾಲ್ಮರ ಕೊಟೇಚಾ ಸಭಾಂಗಣದಲ್ಲಿ ನಡೆಯಿತು.