





ಅಧ್ಯಕ್ಷ: ಮೋಹನ ಕೆ., ಕಾರ್ಯದರ್ಶಿ: ಆಶಾ ಎಮ್., ಕೋಶಾಧಿಕಾರಿ: ಸುಹಾಸ್ ರೈ


ಪುತ್ತೂರು: ಜೆಸಿಐ ಪುತ್ತೂರು ವಲಯ 15 ಇದರ ಪದಗ್ರಹಣ ಸಮಾರಂಭ ಜ.8ರಂದು ಸಂಜೆ 6.30ರಿಂದ ಮರೀಲ್ ಪುತ್ತೂರು ಕ್ಲಬ್ನಲ್ಲಿ ನಡೆಯಲಿದೆ. ಮುಖ್ಯ ಅತಿಥಿಯಾಗಿ ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ದೀಪಕ್ ರೈ, ಗೌರವ ಉಪಸ್ಥಿತರಾಗಿ ಪುತ್ತೂರು ನಗರಸಭಾ ಪೌರಾಯುಕ್ತ ಮಧುಮನೋಹರ್, ಜೆಸಿಐ ವಲಯ ಉಪಾಧ್ಯಕ್ಷ ಜೆಸಿ ಶಂಕರ್ ರಾವ್ ಭಾಗವಹಿಸಲಿದ್ದಾರೆ.






ನೂತನ ಪದಾಧಿಕಾರಿಗಳು:
ಜೆಸಿಐ ಪುತ್ತೂರು ವಲಯ 15ರ ನೂತನ ಅಧ್ಯಕ್ಷರಾಗಿ ಮೋಹನ ಕೆ., ಕಾರ್ಯದರ್ಶಿಯಾಗಿ ಆಶಾ ಎಮ್., ಕೋಶಾಧಿಕಾರಿಯಾಗಿ ಸುಹಾಸ್ ರೈ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.








