ರಾಜ್ಯ ಮಟ್ಟದ ಕರಾಟೆ ಚಾಂಪಿಯನ್- ಅಭೀಷ್ ಎಸ್ ರೈ ಮಂದಾರ ಪ್ರಥಮ

0

ಪುತ್ತೂರು: ಬಂಟ್ವಾಳದ ಬಿ.ಸಿ ರೋಡ್‌ನಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ಕುಂಬ್ರದ ಅಭೀಷ್ ಎಸ್.ರೈ ಮಂದಾರರವರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಸಾಂದೀಪನಿ ಶಾಲೆಯ 6 ನೇ ತರಗತಿ ವಿದ್ಯಾರ್ಥಿಯಾಗಿರುವ ಇವರು ಕರಾಟೆ ಶಿಕ್ಷಕ ನಾರಾಯಣ ಆಚಾರ್ಯ ಕಾವು ಇವರ ಶಿಷ್ಯರಾಗಿದ್ದು ನಟ ಸುಂದರ ರೈ ಮಂದಾರ ಮತ್ತು ಮಲ್ಲಿಕಾ ರೈಯವರ ಪುತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here