ಶುಭವಿವಾಹ: ಪ್ರಮೋದ್-ರಮ್ಯ

0

ಪುತ್ತೂರು : ತಾಲೂಕಿನ ಕೋಡಿಂಬಾಡಿ ಗ್ರಾಮದ ನಿಡ್ಯ ನಿವಾಸಿ , ರಾಜೀವ ಗೌಡ ,ಶ್ರೀಮತಿ ಮೀನಾಕ್ಷಿ ರಾಜೀವ ದಂಪತಿಯ ಪ್ರಥಮ ಪುತ್ರ ಪ್ರಮೋದ್ ಇವರ ವಿವಾಹವು , ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಕೋಲ್ಯ ಮನೆ ನಿವಾಸಿ , ತಿಮ್ಮಪ್ಪ ಗೌಡ , ಸುಶೀಲ ತಿಮ್ಮಪ್ಪ ದಂಪತಿಗಳ ತೃತೀಯ ಪುತ್ರಿ ರಮ್ಯ ರೊಂದಿಗೆ ಜ. 18ರಂದು ಇಲ್ಲಿನ ಕೊಂಬೆಟ್ಟು ಬಂಟರ ಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here