ನಾಲ್ವರು ಫಲಾನುಭವಿಗಳಿಗೆ ಮುಖ್ಯಮಂತ್ರಿ ಪರಿಹಾರನಿಧಿ ವಿತರಣೆ January 20, 2024 0 FacebookTwitterWhatsApp ಪುತ್ತೂರು: ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ನಾಲ್ವರು ಫಲಾನುಭವಿಗಳಿಗೆ ಪರಿಹಾರ ಚೆಕ್ ವಿತರಣೆ ಮಾಡಲಾಯಿತು. ಶಾಸಕ ಅಶೋಕ್ ಕುಮಾರ್ ರೈ ಶಿಫಾರಸ್ಸಿನಂತೆ ಮೋಕ್ಷಿತ್ ಪೆರಿಗೇರಿ,ನಾಗೇಶ್ ಮೊಟ್ಟೆತಡ್ಕ,ಹಮೀದ್ ತಿಂಗಳಾಡಿ ,ಝುಲೈಕ ಬನ್ನೂರು ಅವರಿಗೆ ಚೆಕ್ ವಿತರಣೆ ಮಾಡಲಾಯಿತು. RELATED ARTICLESMORE FROM AUTHOR ಅರಿಯಡ್ಕ ಗ್ರಾ.ಪಂ ಉಪ ಚುನಾವಣೆ:ಕಾಂಗ್ರೆಸ್ ಬೆಂಬಲಿತ ವಿನಯ ಕುಮಾರ್ ಗೆಲುವು ಕೆದಂಬಾಡಿ ಗ್ರಾ.ಪಂ ಉಪ ಚುನಾವಣೆ: ಕಾಂಗ್ರೆಸ್ ಬೆಂಬಲಿತ ಮೆಲ್ವಿನ್ ಮೋಂತೆರೋ ಗೆಲುವು ರಾಮಕುಂಜ ಗ್ರಾ.ಪಂ ನಲ್ಲಿ ಕಡಬ ತಾಲೂಕಿನ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಗಳ ಮಾಹಿತಿ ಕಾರ್ಯಗಾರ LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ