ಫೆ.11( ನಾಳೆ) ಕೊಂಬೆಟ್ಟು ಮರಾಟಿ ಸಭಾಭವನದಲ್ಲಿ ಕುಣಿತ ಭಜನೋತ್ಸವ , ದುರ್ಗಾಪೂಜೆ , ಯಕ್ಷಗಾನ ಸಂಭ್ರಮ

0

ಪುತ್ತೂರು : ಮರಾಟಿ ಸಮಾಜ ಸೇವಾ ಸಂಘ , ಮರಾಟಿ ಯುವ ವೇದಿಕೆ ಹಾಗೂ ಯುವವೇದಿಕೆ ಭಜನಾ ತಂಡ ಕೊಂಬೆಟ್ಟು ಇದರ ನೇತೃತ್ವದಲ್ಲಿ ಭಜನಾ ತಂಡ ಇದರ ಐದರ ವಾರ್ಷಿಕೋತ್ಸವ ಪ್ರಯುಕ್ತ ಫೆ. 11 ರಂದು ಸಂಘದ ಸಭಾಭವನ ಕೊಂಬೆಟ್ಟುವಿನಲ್ಲಿ , ಕುಣಿತ ಭಜನೋತ್ಸವ , ಸಾಮೂಹಿಕ ದುರ್ಗಾ ಪೂಜೆ ಹಾಗೂ ರಾತ್ರಿ 8.30 ರಿಂದ ಯಕ್ಷಗಾನ ಬಯಲಾಟ ಕಾರ್ಯಕ್ರಮ ಜರುಗಲಿದೆ.


ತಾಲೂಕಿನ ಸಮಾಜ ಭಾಂದವರು , ವಿವಿಧ ಸಂಘಟನೆಯ ಪದಾಧಿಕಾರಿಗಳು , ಸದಸ್ಯರು ಅತೀ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ , ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ಸಂಘಟಕರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here