ಪುತ್ತೂರು; ಪೆರ್ಲಂಪಾಡಿ ಅಂಬೆಡ್ಕರ್ ಭವನ ಬಳಿ ಇರುವ ಪ್ರವೀಣ್ ಕಾಂಪ್ಲೆಕ್ಸ್ ನಲ್ಲಿ ಶಾಸ್ತ ಸ್ವೀಟ್ಸ್& ಬೇಕರಿ ಫೆ.22ರಂದು ಬೆಳಿಗ್ಗೆ 9ಕ್ಕೆ ಶುಭಾರಂಭಗೊಳ್ಳಲಿದೆ.
ನಮ್ಮಲ್ಲೇ ತಯಾರಿಸಿದ ವಿವಿಧ ಬಗೆಯ ಸ್ವಾದಿಷ್ಟಕರ ಶುಚಿ-ರುಚಿಯಾದ ತಿಂಡಿ ತಿನಿಸುಗಳು, ಶುಭ ಸಮಾರಂಭಗಳಿಗೆ ಬೇಕಾದ ವಿವಿಧ ಬಗೆಯ ತಿಂಡಿ ತಿನಿಸು ಹಾಗೂ ಕೇಕ್ಗಳನ್ನು ಕ್ಲಪ್ತ ಹಾಗೂ ಸ್ಪರ್ಧಾತ್ಮಕ ಬೆಲೆಯಲ್ಲಿ ನೀಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.