ಬ್ಯಾಂಕ್ ಆಫ್ ಬರೋಡಾ ಕಾಣಿಯೂರು ಶಾಖಾ ಸಿಬ್ಬಂದಿ ಪುಷ್ಪಾವತಿ ಕೆನ್ನಾರು ನಾಳೆ ಸೇವಾ ನಿವೃತ್ತಿ

0

ಕಾಣಿಯೂರು: ಬ್ಯಾಂಕ್ ಆಫ್ ಬರೋಡಾ ಕಾಣಿಯೂರು ಶಾಖಾ ಸಿಬ್ಬಂದಿ ಪುಷ್ಪಾವತಿಯವರು ಫೆ.29ರಂದು ತನ್ನ ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ. ಕಾಣಿಯೂರು ಗ್ರಾಮದ ಕೆನ್ನಾರು ನಿವಾಸಿ ಪುಷ್ಪಾವತಿಯವರು 2010ರಲ್ಲಿ ಸೇವೆಗೆ ಸೇರ್ಪಡೆಗೊಂಡಿದ್ದರು.

LEAVE A REPLY

Please enter your comment!
Please enter your name here