ಪುತ್ತೂರು: ರಾಜ್ಯ ಸರಕಾರದ ವಾಲ್ಮೀಕಿ ನಿಗಮದಿಂದ ಸಾರಥಿ ಸ್ವಾವಲಂಬಿ ಯೋಜನೆಯಡಿ ಪುತ್ತೂರು ವಿಧಾನಸಭಾ ಕ್ಷೇತ್ರದ ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದ ಅಶ್ವಥ್ ನಗರ ನಿವಾಸಿ ಸತೀಶ್ ನಾಯ್ಕ್ ರವರಿಗೆ ಪಿಕಪ್ ವಾಹನವನ್ನು ಶಾಸಕರಾದ ಅಶೋಕ್ ರೈ ಹಸ್ತಾಂತರ ಮಾಡಿದರು.