ಉಪ್ಪಿನಂಗಡಿ: ಟೆಂಪೋ-ಕಾರು ಮುಖಾಮುಖಿ ಡಿಕ್ಕಿ

0

ಉಪ್ಪಿನಂಗಡಿ: ಟೆಂಪೋ ಮತ್ತು ಕಾರು ಪರಸ್ಪರ ಮುಖಾಮುಖಿ ಡಿಕ್ಕಿಯಾದ ಘಟನೆ ಕೋಡಿಂಬಾಡಿಯಲ್ಲಿ ನಡೆದಿದೆ. ಪುತ್ತೂರು ಕಡೆಯಿಂದ ಉಪ್ಪಿನಂಗಡಿಗೆ ತೆರಳುತ್ತಿದ್ದ ಕಾರು ಹಾಗೂ ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಕಡೆ ತೆರಳುತ್ತಿದ್ದ ಟೆಂಪೋ ನಡುವೆ ಕೋಡಿಂಬಾಡಿಯ ಅರ್ಬಿ ಎಂಬಲ್ಲಿ ಅಪಘಾತ ಉಂಟಾಗಿದ್ದು,ಎರಡೂ ವಾಹನಗಳಿಗೆ ಹಾನಿಯಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

LEAVE A REPLY

Please enter your comment!
Please enter your name here