




ಪುತ್ತೂರು: ಸವಣೂರು ಸಂಬಂಧಿಕರ ನಡುವಿನ ಹೊಡೆದಾಟದಲ್ಲಿ ಪಂಚಾಯತ್ ಸಿಬ್ಬಂದಿ ಸಹಿತ ಇಬ್ವರಿಗೆ ಗಾಯವಾದ ಘಟನೆ ಎ.11 ರಂದು ರಾತ್ರಿ ನಡೆದಿದೆ.




ಸವಣೂರು ಗ್ರಾ.ಪಂ ಸಿಬ್ಬಂದಿ ಸವಣೂರು ನಿವಾಸಿ ದಯಾನಂದ ಮತ್ತು ಅವರು ಸಂಬಂಧಿಕ ಕೃಷ್ಣಪ್ಪ ಗೌಡ ಅವರ ನಡುವೆ ಹೊಡೆದಾಟ ನಡೆದಿದೆ. ಹಲ್ಲೆಯಿಂದ ಇಬ್ಬರು ಗಾಯಗೊಂಡಿದ್ದು, ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.










