ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿಜ್ಞಾತ್ ಶೆಟ್ಟಿಯವರಿಗೆ ಅಭಿನಂದನೆ

0

ಪುತ್ತೂರು: ವಿವೇಕಾನಂದ ಪ.ಪೂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ 97.33 ಶೇ. ಅಂಕದೊಂದಿಗೆ ಉತ್ತೀರ್ಣರಾದ ವಿಜ್ಞಾತ್ ಶೆಟ್ಟಿಯವರನ್ನು ವಕೀಲ, ಪೂಡಾ ಅಧ್ಯಕ್ಷ ಭಾಸ್ಕರ ಕೋಡಿಂಬಾಳರವರು ಅಭಿನಂದಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಕೊಸ್ಟಲ್ ಕೊಕನೆಟ್‌ನ ಮಾಲಕ ಡೆನ್ನೀಸ್ ಮಸ್ಕರೇನಸ್, ಸೋಜಾ ಮೆಟಲ್‌ನ ಮಾಲಕ ಜಾನ್ ಕುಟಿನಾ, ವಕೀಲರಾದ ಮಹಾಬಲ, ದೀಪಕ್ ಬೊಳ್ವಾರ್, ವಿಘ್ನೇಶ್ವರ ಸ್ಟೀಲ್‌ನ ವ್ಯವಸ್ಥಾಪಕ ರೊನಾಲ್ಡ್ ಮಸ್ಕರೇನಸ್, ಸಹೋದರಿ ವಿಶೃತಿ ಶೆಟ್ಟಿ, ಪೋಷಕರಾದ ಸುಧೀರ್ ಶೆಟ್ಟಿ ಮತ್ತು ಶಮಿತಾ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here