ಚೇರ್‌ಮೆನ್: ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಕನ್ವೀನರ್: ಯೂಸುಫ್ ಗೌಸಿಯಾ ಸಾಜ, ಕೋಶಾಧಿಕಾರಿ: ಆದಂ ಹಾಜಿ ಪಡೀಲ್
ಪುತ್ತೂರು: ಅನಿವಾಸಿ ಕನ್ನಡಿಗರ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್) ಇದರ ದಶವಾರ್ಷಿಕ ಸಮ್ಮೇಳನ ಪ್ರಚಾರಾರ್ಥ ದ.ಕ ಜಿಲ್ಲೆ ಈಸ್ಟ್ ಇದರ ನಿರ್ವಹಣಾ ಸಮಿತಿ ರಚನಾ ಸಭೆ ಇತ್ತೀಚೆಗೆ ಕೆಸಿಎಫ್ ಪ್ರಚಾರ ಸಮಿತಿ ಚೀಪ್ ಕೊರ್ಡಿನೇಟ್ ಎಂಪಿಎಂ ಅಶ್ರಫ್ ಸಅದಿ ಮಲ್ಲೂರುರವರ ಅಧ್ಯಕ್ಷತೆಯಲ್ಲಿ ಪಡೀಲ್‌ನಲ್ಲಿ ನಡೆಯಿತು. ಕೆಎಂಜೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಂ ಮುಹಮ್ಮದ್ ಕಾಮಿಲ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು.
ಹಾಫಿಳ್ ಯಾಕೂಬ್ ಸಅದಿ, ಡಿಸೇನಿಯಂ ವರ್ಕಿಂಗ್ ಕನ್ವೀನರ್ ಸಲೀಂ ಕನ್ಯಾಡಿ, ಪ್ರಚಾರ ಸಮಿತಿ ಕನ್ವೀನರ್ ನವಾಝ್ ಸಖಾಫಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕುಂಬ್ರ ಮರ್ಕಝುಲ್ ಹುದಾದ ಅಧ್ಯಕ್ಷ ಅಬ್ದುಲ್ ರಹ್ಮಾನ್ ಹಾಜಿ ಅರಿಯಡ್ಕ, ಎಸ್‌ಎಂಎ ಜಿಲ್ಲಾಧ್ಯಕ್ಷ ಯೂಸುಫ್ ಗೌಸಿಯಾ ಸಾಜ, ಶಾಫಿ ಸಖಾಫಿ ಕೊಕ್ಕಡ, ಎಸ್‌ಜೆಎಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರೀಫ್ ಸಖಾಫಿ ನೆಕ್ಕಿಲ್, ಆದಂ ಹಾಜಿ ಪಡೀಲ್, ಇಸ್ಮಾಯಿಲ್ ಹಾಜಿ ಬನ್ನೂರು, ಇಕ್ಬಾಲ್ ಬಪ್ಪಳಿಗೆ, ಅಬ್ದುಲ್ಲಾ ಮುಸ್ಲಿಯಾರ್, ಅಬೂಬಕ್ಕರ್ ಕಬಕ, ಮಜೀದ್ ಅಕ್ಕರೆ, ಶಾಹುಲ್ ಹಮೀದ್ ಕಬಕ, ಇಬ್ರಾಹಿಂ ಬಪ್ಪಳಿಗೆ,ಸತ್ತಾರ್ ಬನ್ನೂರು, ರಝಾಕ್ ಹಾಜಿ ಕಸ್ತೂರಿ, ಫಾರೂಕ್ ಬನ್ನೂರು, ಸಮೀರ್ ಬನ್ನೂರು ಮುಂತಾದವರು ಉಪಸ್ಥಿತರಿದ್ದರು. ನಂತರ ದ.ಕ ಈಸ್ಟ್ ಜಿಲ್ಲಾ ನಿರ್ವಹಣಾ ಸಮಿತಿ ರಚಿಸಲಾಯಿತು.
ನಿರ್ದೇಶಕರಾಗಿ ಜಿ.ಎಂ ಮಹಮ್ಮದ್ ಕಾಮಿಲ್ ಸಖಾಫಿ, ಮುಹ್ಯುದ್ದೀನ್ ಕಾಮಿಲ್ ಸಖಾಫಿ ತೋಕೆ, ಇಸ್ಮಾಯಿಲ್ ಹಾಜಿ ಬೈತಡ್ಕ, ಹಮೀದ್ ಹಾಜಿ ಕೊಡುಂಗಾಯಿ, ಎಂ.ಬಿ ಸಾದಿಕ್ ಮಾಸ್ಟರ್, ಅಬ್ದುಲ್ಲತೀಫ್ ಹಾಜಿ ಅರ್ಲಡ್ಕ, ಹಾಜಿ ಮುಸ್ತಫಾ ಜನತಾ ಸುಳ್ಯ, ಅಬ್ದುಲ್ ಹಮೀದ್ ಬೀಜಕೊಚ್ಚಿ ಅವರನ್ನು ಆಯ್ಕೆ ಮಾಡಲಾಯಿತು. ಚೇರ್‌ಮೆನ್ ಆಗಿ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಕನ್ವೀನರ್ ಆಗಿ ಯೂಸುಫ್ ಗೌಸಿಯಾ ಸಾಜ ಹಾಗೂ ಕೋಶಾಧಿಕಾರಿಯಾಗಿ ಆದಂ ಹಾಜಿ ಪಡೀಲ್ ಅವರನ್ನು ಆಯ್ಕೆ ಮಾಡಲಾಯಿತು. ವರ್ಕಿಂಗ್ ಚೇರ್‌ಮೆನ್ ಆಗಿ ಇಕ್ಬಾಲ್ ಬಪ್ಪಳಿಗೆ, ವರ್ಕಿಂಗ್ ಕನ್ವೀನರ್ ಆಗಿ ಸ್ವಾಲಿಹ್ ಮುರ ಅವರನ್ನು ಆಯ್ಕೆ ಮಾಡಲಾಯಿತು.
ವೈಜಿ ಚೇರ್‌ಮೆನ್‌ಗಳಾಗಿ ಶಾಫಿ ಸಖಾಫಿ ಕೊಕ್ಕಡ, ಜಲೀಲ್ ಸಖಾಫಿ ಜಾಲ್ಸೂರ್, ಅಝೀಝ್ ಮಿಸ್ಬಾಹಿ, ಇಬ್ರಾಹಿಂ ಸಅದಿ ಮಾಣಿ, ಅಬೂಬಕ್ಕರ್ ಸಅದಿ ಮಜೂರು, ಇಬ್ರಾಹಿಂ ಸಖಾಫಿ ಪುಂಡೂರು, ಅಬ್ದುಲ್ಲ ಮುಸ್ಲಿಯಾರ್ ಬನ್ನೂರು, ಹಂಝ ಮದನಿ ಬೆಳ್ತಂಗಡಿ, ಅಬ್ದುಲ್ ಹಮೀದ್ ಸಖಾಫಿ ಕೊಡುಂಗಾಯಿ, ಅಬ್ಬಾಸ್ ಮದನಿ ಬಂಡಾಡಿ, ಹಮೀದ್ ಸಅದಿ ಬೇಂಗಿಲ, ಅಬ್ದುರ್ರಝಾಕ್ ಲತೀಫಿ ಕುಂತೂರು, ಯೂಸುಫ್ ಹಾಜಿ ಕೈಕಾರ, ಕಾಸಿಂ ಹಾಜಿ ಮಿತ್ತೂರು, ಕರೀಂ ಹಾಜಿ ಚೆನ್ನಾರ್, ಇಸ್ಮಾಯಿಲ್ ಹಾಜಿ ಬನ್ನೂರು, ಜಿ.ಎಂ ಮುಹಮ್ಮದ್ ಕುಂಞಿ, ಕೆ.ಇ ಅಬೂಬಕ್ಕರ್ ನೆಲ್ಯಾಡಿ, ಉಮರ್ ಮುಸ್ಲಿಯಾರ್ ಮರ್ದಾಳ, ಎ.ಬಿ ಅಶ್ರಫ್ ಸಅದಿ ಸುಳ್ಯ, ಹನೀಫ್ ಹಾಜಿ ಇಂದ್ರಾಜೆ, ಇಸ್ಮಾಯಿಲ್ ಹಾಜಿ ಕೊಂಬಾಳಿ ಆಯ್ಕೆಯಾದರು.
ಕನ್ವೀನರ್‌ಗಳಾಗಿ ಎನ.ಎಂ ಶರೀಫ್ ಸಖಾಫಿ, ಮುಹಮ್ಮದ್ ಮಿಸ್ಬಾಹಿ, ಮುಹಮ್ಮದ್ ಅಲಿ ತುರ್ಕಳಿಕೆ, ಕಾಸಿಂ ಸಖಾಫಿ ವಿಟ್ಲ, ಕಾಸಿಂ ಮುಸ್ಲಿಯಾರ್ ಮಾಚಾರ್, ಸಿರಾಜುದ್ದೀನ್ ಸಖಾಫಿ ಕನ್ಯಾನ, ಇಬ್ರಾಹಿಂ ಸಖಾಫಿ ಕಬಕ, ಸಿದ್ದೀಕ್ ಮಿಸ್ಬಾಹಿ ವಿಟ್ಲ, ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು, ಅಡ್ವೊಕೇಟ್ ಶಾಕಿರ್ ಹಾಜಿ ಮಿತ್ತೂರು, ಶಂಸುದ್ದೀನ್ ಬೆಳ್ಳಾರೆ, ಮುಸ್ತಫಾ ಕೋಡಪದವು, ಹಸೈನಾರ್ ಹಾಜಿ ಮಜ್ಮ, ಕಲಂದರ್ ಪದ್ಮುಂಜ, ಉಸ್ಮಾನ್ ಬೇಂಗಿಲ, ಡಾ ಫಾರೂಕ್ ಉಪ್ಪಿನಂಗಡಿ, ಹಮೀದ್ ಸುಣ್ಣಮೂಲೆ, ಅಬ್ದುಲ್ ಹಮೀದ್ ಕೊಯ್ಲ, ಜಲೀಲ್ ಸಖಾಫಿ ಮಂಗಳ, ಕಲಂದರ್ ಕಬಕ (ಕೆಸಿಎಫ್), ಇಬ್ರಾಹಿಂ ಬಪ್ಪಳಿಗೆ(ಕೆಸಿಎಫ್), ಸತ್ತಾರ್ ಬನ್ನೂರು(ಕೆಸಿಎಫ್), ಶಮ್ನಾಝ್ ಕಬಕ (ಕೆಸಿಎಫ್) ಬಶೀರ್ ಬನ್ನೂರು(ಕೆಸಿಎಫ್), ರಿಯಾಝ್ ಪಾಪ್ಲಿ(ಕೆಸಿಎಫ್), ಹಾರಿಸ್ ಮುಕ್ವೆ (ಕೆಸಿಎಫ್) ಶಫೀಕ್ ಮಾಸ್ಟರ್ ತಿಂಗಳಾಡಿ, ಅಬೂಬಕ್ಕರ್ ಕಬಕ, ಮಜೀದ್ ಅಕ್ಕರೆ, ಶಾಹುಲ್ ಹಮೀದ್ ಕಬಕ, ಫಾರೂಕ್ ಬನ್ನೂರು, ಸಮೀರ್ ಬನ್ನೂರು, ಅಬ್ದುರ್ರಝಾಕ್ ಹಾಜಿ ಕಸ್ತೂರಿ, ಉಮ್ಮರ್ ಪಡೀಲ್ ಆಯ್ಕೆಯಾದರು.
ಪ್ರಚಾರ ಸಮಿತಿಗೆ ಯೂಸುಫ್ ಸಯೀದ್ ಪುತ್ತೂರು, ಅಬು ಶಝ ಉಸ್ತಾದ್, ಫೈಝಲ್ ಝುಹ್ರಿ, ಹಾಫಿಲ್ ತೌಫೀಕ್ ಅಸ್‌ಅದಿ ಮಾಣಿ, ಕರೀಂ ಬಾಹಸನಿ, ಹಕೀಂ ಕಳಂಜಿಬೈಲ್, ಅಬೂಬಕ್ಕರ್ ನರಿಮೊಗರು, ಹಾರಿಸ್ ಅಡ್ಕ, ಮುಸ್ತಫಾ ಉರುವಾಲ್‌ಪದವು, ಜಹಾಝ್ ವಿಟ್ಲ, ಮುಹ್ಸಿನ್ ಕಟ್ಟತ್ತಾರು, ಕಲಂದರ್ ಪಾಟ್ರಕೋಡಿ ಸಹಿತ 33 ಸದಸ್ಯ ನಿರ್ವಹಣಾ ಸಮಿತಿ ರಚಿಸಲಾಯಿತು.
ಎಸ್‌ವೈಎಸ್ ಜಿಲ್ಲಾ ಪ್ರ.ಕಾರ್ಯದರ್ಶಿ ಸ್ವಾಲಿಹ್ ಮುರ ಸ್ವಾಗತಿಸಿದರು. ಇಬ್ರಾಹಿಂ ಬಪ್ಪಳಿಗೆ ವಂದಿಸಿದರು. ಇಬ್ರಾಹಿಂ ಖಲೀಲ್ ಮಾಲಿಕಿ ಕಾರ್ಯಕ್ರಮ ನಿರೂಪಿಸಿದರು.