35,000 ಮತಗಳ ಅಂತರದಿಂದ ಪದ್ಮರಾಜ್ ಪೂಜಾರಿಯವರು ವಿಜಯ ಸಾಧಿಸಲಿದ್ದಾರೆ-ಡಾ. ರಾಜಾರಾಮ್ ಕೆ.ಬಿ.

0

ಉಪ್ಪಿನಂಗಡಿ: ಈ ಬಾರಿಯ ಲೋಕಸಭಾ ಚುನಾವಣೆ ಬಹಳ ಜಿದ್ದಾಜಿದ್ದಿನ ಸ್ಪರ್ಧೆಯಾಗಿತ್ತು. ಕಾಂಗ್ರೆಸ್ ಪಕ್ಷದಿಂದ ಪದ್ಮರಾಜ್ ಆರ್. ಪೂಜಾರಿ ಎಂಬ ಸಮರ್ಥ ಯುವ ಅಭ್ಯರ್ಥಿಯ ಆಯ್ಕೆ ಮತ್ತು ಕಾರ್ಯಕರ್ತರ ಸಂಘಟಿತ ಪರಿಶ್ರಮದಿಂದ ಗೆಲುವಿನ ನಿರೀಕ್ಷೆಯಲ್ಲಿದ್ದೇವೆ. ಬಿಜೆಪಿಯ ಕಳೆದ ಬಾರಿಯ ದೊಡ್ಡ ಅಂತರದ ಗೆಲುವನ್ನು ಹಿಮ್ಮೆಟ್ಟಿ, ಈ ಬಾರಿಯ ಅಭ್ಯರ್ಥಿಯ ಎದುರು 35,000 ಮತಗಳ ಅಂತರದಿಂದ ನಮ್ಮ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿಯವರು ವಿಜಯ ಸಾಧಿಸಲಿದ್ದಾರೆ.
ಡಾ. ರಾಜಾರಾಮ್ ಕೆ.ಬಿ.
ಅಧ್ಯಕ್ಷರು, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್

LEAVE A REPLY

Please enter your comment!
Please enter your name here