ಪುತ್ತೂರು: ಅರಂತನಡ್ಕ ನಿವಾಸಿ ದಿ. ದೇರಣ್ಣ ರೈಯವರ ಪತ್ನಿ ಶಾಂತಮ್ಮ ರೈ (83 ವ)ರವರು ಮೇ.11ರಂದು ಬೆಳಿಗ್ಗೆ ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರು ಪುತ್ರರಾದ ಅಜಲಡ್ಕ ಸುದ್ದಿ ಪತ್ರಿಕಾ ಏಜೆಂಟ್ ಮಾಧವ ರೈ, ಇಂದಿರಾ ಟಿ ರೈ, ನಾರಾಯಣ ರೈ ಹಾಗೂ ಸೊಸೆಯಂದಿರಾದ ಸರೋಜ ಎಂ ರೈ, ಸುಪ್ರೀಮಾ ಡಿ ರೈ, ಲಾವಣ್ಯ ಎನ್ ರೈ ಹಾಗೂ ಅಳಿಯ ಆನಾಜೆ ತಿಮ್ಮಣ್ಣ ರೈ ಮತ್ತು ಮೊಮ್ಮಕ್ಕಳು ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.