ಸೊರಕೆಯ ನಿಶಾನ್ ಕುಮಾರ್ ಗೆ JEE ಪರೀಕ್ಷೆಯಲ್ಲಿ 998 ರ‍್ಯಾಂಕ್-ದ್ವಿತೀಯ ಪಿಯುಸಿಯಲ್ಲೂ ಶೇ.96.83 ಅಂಕದ ಸಾಧನೆ 

0

ಪುತ್ತೂರು: JEE ಪರೀಕ್ಷೆಯಲ್ಲಿ ಸೊರಕೆಯ ನಿಶಾನ್ ಕುಮಾರ್ ಅವರು ALL INDIA RANK 998 ಪಡೆದುಕೊಂಡಿದ್ದಾರೆ.

ಮಂಗಳೂರು ಕಮ್ಮಾಜೆ ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನ ವಿದ್ಯಾರ್ಥಿಯಾಗಿರುವ ನಿಶಾನ್ ಕುಮಾರ್ ಸೊರಕೆ ಅವರು 2023-24ನೇ ಸಾಲಿನ  ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ 96.83(581) ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಇವರು ವಿಜಯ ಕುಮಾರ್ ಸೊರಕೆ ಹಾಗೂ ಪುಷ್ಪಾವತಿ ದಂಪತಿಗಳ ಪುತ್ರ.

LEAVE A REPLY

Please enter your comment!
Please enter your name here