ನೆಲ್ಯಾಡಿ ಬೆಥನಿ ಐಟಿಐಯಲ್ಲಿ ಉದ್ಯೋಗ ಸಂದರ್ಶನ

0

ನೆಲ್ಯಾಡಿ: ಇಲ್ಲಿನ ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಬೆಂಗಳೂರಿನ ಪ್ರತಿಷ್ಠಿತ ಇಂಡೋ ಮಿಮ್ ಸಂಸ್ಥೆಯ ವತಿಯಿಂದ ಜೂ.1ರಂದು ಉದ್ಯೋಗ ಸಂದರ್ಶನ ನಡೆಯಿತು.
ಇಂಡೋ ಮಿಮ್ ಸಂಸ್ಥೆಯ ದಾಮೋದರ ಮತ್ತು ವಿಶಾಲ್‌ರವರು ಸಂದರ್ಶನ ನಡೆಸಿಕೊಟ್ಟರು. ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ವಿಟ್ಲ ಮತ್ತು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಬೆಳ್ತಂಗಡಿ ವಿದ್ಯಾರ್ಥಿಗಳ ಜೊತೆ ಬೆಥನಿ ಐಟಿಐಯ ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಿದ್ದರು. ಸಂಸ್ಥೆಯ ಪ್ರಾಂಶುಪಾಲರು ಹಾಗೂ ತರಬೇತಿ ಅಧಿಕಾರಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here