ಬಡಗನ್ನೂರು ಹಾಗೂ ಪಡುವನ್ನೂರು ಗ್ರಾಮಗಳಲ್ಲಿ ಪಹಾಣಿ ಪತ್ರಕ್ಕೆ ಆಧಾರ್ ಜೋಡಣೆ ಕಾರ್ಯ

0

ಬಡಗನ್ನೂರು: ಬಡಗನ್ನೂರು ಗ್ರಾ.ಪಂ ಹಾಗೂ ಕಂದಾಯ ಇಲಾಖೆ ಜಂಟಿ ಆಶ್ರಯದಲ್ಲಿ ಬಡಗನ್ನೂರು ಗ್ರಾ.ಪಂ ವ್ಯಾಪ್ತಿಯ ಬಡಗನ್ನೂರು ಹಾಗೂ ಪಡುವನ್ನೂರು ಗ್ರಾಮಗಳಲ್ಲಿ ಪಹಾಣಿ ಪತ್ರಕ್ಕೆ ಆಧಾರ್ ಜೋಡಣೆ ಕಾರ್ಯ ಜೂ.6ರಂದು ನಡೆಯಿತು. 

ಬಡಗನ್ನೂರು ಗ್ರಾಮಕರಣಿ ರಾಧಾಕೃಷ್ಣ ಪಹಾಣಿ ಪತ್ರಕ್ಕೆ ಆಧಾರ ಜೋಡಣೆ ಕಾರ್ಯ ನಡೆಸಿದರು. ಪೂಜಾ ಅಣಿಲೆ ಹಾಗೂ ರಝಕ್ ಕುಕ್ಕಾಜೆ ಸಹಕರಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಪುಷಲತಾ ದೇವಕಜೆ, ಮಾಜಿ ಉಪಾಧ್ಯಕ್ಷ ಸಂತೋಷ್ ಅಳ್ವ ಗಿರಿಮನೆ, ಅಭಿವೃದ್ಧಿ ಅಧಿಕಾರಿ ಮೋನಪ್ಪ ಕೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here