ಮರುಮೌಲ್ಯಮಾಪನ: ವಿದ್ಯಾ‌ರಶ್ಮಿಯ ಶಿಫಾಲಿ ರೈ ಅವರಿಗೆ 602 ಅಂಕಗಳು

0

ಪುತ್ತೂರು: ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಶಿಫಾಲಿ ರೈ (ಪ್ರವೀಣ ರೈ ಮತ್ತು ಅನಿತಾ ಶೆಟ್ಟಿ, ನೂಜಾಜೆ, ಇವರ ಮಗಳು) ಅವರು ಮಾರ್ಚ್ 2024ರಲ್ಲಿ ನಡೆದ ಎಸ್. ಎಸ್.ಎಲ್.ಸಿ. ಪರೀಕ್ಷೆಯಲ್ಲಿ 588 ಅಂಕಗಳನ್ನು ಗಳಿಸಿದ್ದು ಇದೀಗ ಮರುಮೌಲ್ಯಮಾಪನದಲ್ಲಿ ಹೆಚ್ಚುವರಿ 14 ಅಂಕಗಳನ್ನು ಪಡೆದು ಒಟ್ಟು 602 (96.32%) (ಕನ್ನಡ 124, ಇಂಗ್ಲಿಷ್ 97, ಹಿಂದಿ100, ಗಣಿತ 93, ವಿಜ್ಞಾನ 91 ಮತ್ತು ಸಮಾಜ ವಿಜ್ಞಾನ 97.)ಅಂಕಗಳನ್ನು ಗಳಿಸಿಕೊಂಡಿದ್ದಾರೆ.


ಎಂದು ಶಾಲಾ ಸಂಚಾಲಕ ಸವಣೂರು ಸೀತಾರಾಮ ರೈ ಮತ್ತು ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ, ಹಾಗೂ ಪ್ರಾಂಶುಪಾಲ ಸೀತಾರಾಮ ಕೇವಳ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here