ಅಧ್ಯಕ್ಷ: ಶೀನಪ್ಪ ಗೌಡ ಬೊಳ್ಳಾವು, ಉಪಾಧ್ಯಕ್ಷೆ: ಮಧುರ ನಾಗೋಜಿ,ಶೈಕ್ಷಣಿಕ ಸಲಹೆಗಾರರಾಗಿ ಶೇಷಪ್ಪ ಗೌಡ, ರಾಮಚಂದ್ರ ಗೌಡ
ಉಪ್ಪಿನಂಗಡಿ: ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ನಿಂದ ನಡೆಸಲ್ಪಡುತ್ತಿರುವ ಪೆರಿಯಡ್ಕ ಸರ್ವೋದಯ ಪ್ರೌಢಶಾಲೆಯ 2024-25ನೇ ಶೈಕ್ಷಣಿಕ ಸಾಲಿನ ಶಾಲಾ ಅಭಿವೃದ್ಧಿ ಸಮಿತಿಯು ರಚನೆಗೊಂಡಿತು.
ಅಧ್ಯಕ್ಷರಾಗಿ ಶೀನಪ್ಪ ಗೌಡ ಬೊಳ್ಳಾವು, ಉಪಾಧ್ಯಕ್ಷರಾಗಿ ಮಧುರ ನಾಗೋಜಿ, ಶೈಕ್ಷಣಿಕ ಸಲಹೆಗಾರರಾಗಿ ಶೇಷಪ್ಪ ಗೌಡ ಬೊಳ್ಳಾವು, ರಾಮಚಂದ್ರ ಗೌಡ ನೆಡ್ಚಿಲ್ ಆಯ್ಕೆಗೊಂಡರು. ಸದಸ್ಯರಾಗಿ ಜತ್ತಪ್ಪ ನಾಯ್ಕ, ಗಣೇಶ್ ಕಿಂಡೋವು, ನೋಣಯ್ಯ ಗೌಡ ಆಲಂಕಾರು, ಇಸುಬು ಪೆರಿಯಡ್ಕ, ರುಕ್ಮಯ್ಯ ಗೌಡ ಒಮಂದೂರು, ಯಶೋದ ಕಣಿಯ, ವಸಂತ ಲಕ್ಷ್ಮಿ ಬೊಳ್ಳಾವು ಆಯ್ಕೆಗೊಂಡಿದ್ದಾರೆ.