ಉಪ್ಪಿನಂಗಡಿ: ಗುಲಾಬಿ ನಿಧನ

0

ಉಪ್ಪಿನಂಗಡಿ: ಇಲ್ಲಿನ ಅನ್ನಪೂರ್ಣ ಹೋಟೇಲ್ ಮಾಲಕ ಜಯರಾಮ ನಾಯ್ಕ್ ರವರ ಪತ್ನಿ ಶ್ರೀಮತಿ ಗುಲಾಬಿ (70) ಹೃದಯಾಘಾತಕ್ಕೀಡಾಗಿ ಶನಿವಾರದಂದು ನಿಧನರಾದರು.
ಮೃತರು ಪತಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದರು.

LEAVE A REPLY

Please enter your comment!
Please enter your name here