ಶುಭ ವಿವಾಹ : ಪ್ರಖ್ಯಾತ್ ಕುಮಾರ್-ಸ್ವಸ್ತಿಕಾ (ಯಶ್ಮಿ)

0

ಸವಣೂರು : ಕಡಬ ತಾಲೂಕು ಪಾಲ್ತಾಡಿ ಗ್ರಾಮದ ಪಂಚೋಡಿ ಪುಷ್ಪಾವತಿ ಮತ್ತು ವಸಂತ ಗೌಡರ ಪುತ್ರ ಪ್ರಖ್ಯಾತ್ ಕುಮಾರ್ ಮತ್ತು ಪುತ್ತೂರು ತಾಲೂಕು ಶಾಂತಿಗೋಡು ಗ್ರಾಮದ ವೀರಮಂಗಲ ಪಟ್ಟೆ ಧರ್ಮಾವತಿ ಮತ್ತು ದಿ.ಶೇಷಪ್ಪ ಗೌಡರ ಪುತ್ರಿ  ಸ್ವಸ್ತಿಕಾ (ಯಶ್ಮಿ) ಇವರ ವಿವಾಹ ಜು.10ರಂದು  ಪೆರುವಾಜೆ ಶ್ರೀ ಜಲದುರ್ಗಾ ದೇವಿ ದೇವಸ್ಥಾನದಲ್ಲಿ ನಡೆದು ಮಧ್ಯಾಹ್ನ ಪೆರುವಾಜೆ ಜೆ.ಡಿ.ಆಡಿಟೋರಿಯಂ‌ನಲ್ಲಿ ಆರತಕ್ಷತೆ ಮತ್ತು ಅತಿಥಿ ಸತ್ಕಾರ ನಡೆಯಿತು.

LEAVE A REPLY

Please enter your comment!
Please enter your name here