ಶ್ರೀರಾಮಕುಂಜೇಶ್ವರ ಪ್ರೌಢಶಾಲೆಯಲ್ಲಿ ಡಿಸೈನ್ ತಿಂಕಿಂಗ್ ಭಾಗ-2ರ ತರಬೇತಿಯ ಉದ್ಘಾಟನಾ ಕಾರ್ಯಕ್ರಮ

0

ಪುತ್ತೂರು: ಶ್ರೀರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಡಿಸೈನ್ ತಿಂಕಿಂಗ್ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಜರಗಿತು. ಎಂ.ಟೆಕ್ ಪದವಿಧರರಾದ ಹಾಗೂ ಉದ್ಯೋಗಿಯಾದ ಜಯಪ್ರಕಾಶ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷದಲ್ಲಿ ತರಬೇತಿ ನೀಡುವಂತಹArtificial Intelligence , Drones & Internet of things, Robotics , Coding ಕುರಿತು ಮಾಹಿತಿ ನೀಡಿದರು.

ಇಂಗ್ಲೀಷ್ ಶಿಕ್ಷಕ ಪ್ರವೀಣ್ ಕುಮಾರ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು. ತರಬೇತಿಯ ಸಂಯೋಜಿಕಿ ,ಶಾಲಾ ಶಿಕ್ಷಕಿ, ಸಂಧ್ಯಾ ಪಿ ಕೆ ರವರು ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕ ವೃಂದ ಸಹಕರಿಸಿದರು.

LEAVE A REPLY

Please enter your comment!
Please enter your name here