ಜು.14 : ಸವಣೂರಿನಲ್ಲಿ ಡೆಂಟಲ್ ಸ್ಪೆಷಾಲಿಟಿ ಕ್ಲಿನಿಕ್ ದಂತ ಚಿಕಿತ್ಸಾಲಯ ಶುಭಾರಂಭ

0

ಸವಣೂರು : ಸವಣೂರು ಪ್ರಾ.ಕೃ.ಪ.ಸಹಕಾರ ಸಂಘದ ಸ್ವಾಮಿ ವಿವೇಕಾನಂದ ಸಹಕಾರಿ ಸೌಧದಲ್ಲಿ ಜು.14ರಂದು ಬೆ.11.30ಕ್ಕೆ ಡೆಂಟಲ್ ಸ್ಪೆಷಾಲಿಟಿ ಕ್ಲಿನಿಕ್ ದಂತ ಚಿಕಿತ್ಸಾಲಯ ಶುಭಾರಂಭಗೊಳ್ಳಲಿದೆ.

ಈ ಶುಭಾರಂಭ ಕಾರ್ಯಕ್ರಮಕ್ಕೆ ಆಗಮಿಸಿ ಶುಭಹಾರೈಸುವಂತೆ ಡಾ.ಮೇಘ ಶ್ರೀ ,ಹೇಮಂತ್ ಡಿ.ವಿ. ‘ವರ್ಷಾ’ ಮುರುಳ್ಯ ವಾಚಣ್ಣ ಗೌಡ ಫಾರ್ಮ್ಸ್ ದೈಪಿಲ ಚಾರ್ವಾಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here