ಆಲಂಕಾರು ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ಶಿಕ್ಷಕರಕ್ಷಕ ಸಂಘದ ರಚನೆ

0

ಅಧ್ಯಕ್ಷರಾಗಿ ಶ್ರೀನಾಥ್ ಗೌಡ ಕೇವಳ, ಉಪಾಧ್ಯಕ್ಷರಾಗಿ ದಯಾನಂದ ಗೌಡ ಬಡ್ಡಮೆ ಆಯ್ಕೆ

ಆಲಂಕಾರು: ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜು ಆಲಂಕಾರಿನ 2024-25 ನೇ ಸಾಲಿನ ಶಿಕ್ಷಕರಕ್ಷಕ ಸಂಘದ ಸಭೆಯಲ್ಲಿ ಶ್ರೀನಾಥ್ ಗೌಡ ಕೇವಳ ರವರು ಅಧ್ಯಕ್ಷರಾಗಿ ಮತ್ತು ದಯಾನಂದ ಗೌಡ ಬಡ್ಡಮೆ ಯವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ನವೀನ್ ರೈ, ಜೊತೆ ಕಾರ್ಯದರ್ಶಿಯಾಗಿ ಗಣೇಶ್, ಕೋಶಾಧಿಕಾರಿಯಾಗಿ ಮಹೇಶ್ ಲಮಾಣಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ತ್ರಿವೇಣಿ, ಪ್ರಮೀಳಾ, ಕುಶಾಲಪ್ಪ ಗೌಡ, ಕಲ್ಪನಾ, ಮೋನಿಷಾ, ಪ್ರೇಮಾವತಿ, ಚೆನ್ನಯ ಅವರು ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here