ಉಪ್ಪಿನಂಗಡಿಯಲ್ಲಿ ದುರ್ವಾಸಾತಿಥ್ಯ ತಾಳಮದ್ದಳೆ

0

ಪುತ್ತೂರು: ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀಮಹಾಭಾರತ ಸರಣಿಯಲ್ಲಿ ದುರ್ವಾಸಾತಿಥ್ಯ ತಾಳಮದ್ದಳೆ ಜರಗಿತು.

ಭಾಗವತರಾಗಿ ಪದ್ಮನಾಭ ಕುಲಾಲ್, ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ , ಸುರೇಶ್ ರಾವ್. ಬಿ, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಚೇತ್ ಆಳ್ವ, ಅರ್ಥಧಾರಿಗಳಾಗಿ ಅಂಬಾ ಪ್ರಸಾದ್ ಪಾತಾಳ(ದ್ರೌಪದಿ), ಗುಡ್ಡಪ್ಪ ಬಲ್ಯ(ಕೌರವ)ಶ್ರೀಧರ ಎಸ್. ಪಿ.ಸುರತ್ಕಲ್ (ಧರ್ಮರಾಯ), ಹರೀಶ ಆಚಾರ್ಯ ಬಾರ್ಯ (ಶ್ರೀಕೃಷ್ಣ), ಪುಷ್ಪಲತಾ ಎಂ,(ಭೀಷ್ಮ)ಶ್ರುತಿ ವಿಸ್ಮಿತ್(ಭೀಮ)
ಸಂಜೀವ ಪಾರೆಂಕಿ( ಧೃತರಾಷ್ಟ್ರ) , ಜಯರಾಮ ಬಲ್ಯ(ವಿದುರ) ದಿವಾಕರ ಆಚಾರ್ಯ ಗೇರುಕಟ್ಟೆ, ಜಯರಾಮ ಭಟ್ ದೇವಸ್ಯ(ದೂರ್ವಾಸ) ತಿಲಾಕಾಕ್ಷ (ಧೌಮ್ಯ) ಭಾಗವಹಿಸಿದ್ದರು.
ರಂಜೀತ್ ಆಚಾರ್ಯ ಮೂಡಬಿದ್ರೆ ತಾಳಮದ್ದಳೆಯ ಪ್ರಾಯೋಜಕರಾಗಿದ್ದರು.

LEAVE A REPLY

Please enter your comment!
Please enter your name here