ಕಾವು ಸರಕಾರಿ ಶಾಲೆಯ ತಡೆಗೋಡೆ ಕುಸಿತ-ಹಾನಿ

0

ಕಾವು:ಕಾವು ಸರಕಾರಿ ಶಾಲೆಯ ತಡೆಗೋಡೆ ಜು.30ರಂದು ಕುಸಿದು ಬಿದ್ದಿದೆ.ಬೆಳಗ್ಗೆ 11.45ರ ವೇಳೆ ತಡೆಗೋಡೆ ಕುಸಿದು ಬಿದ್ದು ಬಸ್ಸ್‌ ತಂಗುದಾಣಕ್ಕೆ ಹಾನಿಯಾಗಿದ್ದು, ಕುಸಿತದ ವೇಳೆ ತಂಗುದಾಣದಲ್ಲಿದ್ದ ಪ್ರಯಾಣಿಕರೋರ್ವರು ಅಪಾಯವನ್ನು ಮನಗಂಡು ಓಡಿ ಹೋಗಿದ್ದಾರೆ, ಘಟನೆಯಿಂದ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here