ಪುತ್ತೂರು: ಮನೆಯ ಕಂಪೌಂಡ್ ಕುಸಿದು ಬಿದ್ದು ಅಪಾರ ನಷ್ಟ ಸಂಭವಿಸಿದ ಘಟನೆ ಬೀಟಿಗೆಯಲ್ಲಿ ನಡೆಯಲಿದೆ. ಸಂಶೀರ್ ಎಂಬರಿಗೆ ಸೇರಿದ ಮನೆಯ ಕಂಪೌಂಡ್ ಭಾರೀ ಮಳೆಗೆ ಜು.30ರಂದು ಕುಸಿತಗೊಂಡಿದೆ. ಎರಡು ತಿಂಗಳ ಹಿಂದೆಯಷ್ಟೇ ಈ ಕಂಪೌಂಡ್ ನಿರ್ಮಿಸಲಾಗಿತ್ತು ಎಂದು ತಿಳಿದು ಬಂದಿದೆ.