ಹಿರೇಬಂಡಾಡಿ ರಸ್ತೆಯ ನೂಜಿ ಎಂಬಲ್ಲಿ ಗುಡ್ಡ ಜರಿತ

0

ಉಪ್ಪಿನಂಗಡಿ:ಉಪ್ಪಿನಂಗಡಿಯ ಹಿರೇಬಂಡಾಡಿ ರಸ್ತೆಯ ನೂಜಿ ಎಂಬಲ್ಲಿ ಗುಡ್ಡ ಜರಿದು ಮಣ್ಣು ರಸ್ತೆಯ ಮೇಲೆ ಬಿದ್ದಿದೆ. ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.ಮಣ್ಣು ಕುಸಿಯುತ್ತಲೇ ಇದ್ದು, ಇದೇ ರೀತಿ ಕುಸಿತ ಕಂಡರೆ ಅಪಾಯವಾಗುವುದರಲ್ಲಿ ಸಂಶಯವಿಲ್ಲ.

LEAVE A REPLY

Please enter your comment!
Please enter your name here