





ಕೌಡಿಚ್ಚಾರು: ಭಾರೀ ಮಳೆಯಿಂದಾಗಿ ಅರಿಯಡ್ಕ ಗ್ರಾಮದ ಶೇಖಮಲೆ ನಿವಾಸಿ ಶರೀಫ್ ಎಂಬವರ ಮನೆಯ ಕಂಪೌಂಡ್ ಕುಸಿದು ಬಿದ್ದ ಘಟನೆ ಆ.2ರಂದು ನಡೆದಿದೆ.
ಭಾರೀ ಮಳೆಯಿಂದಾಗಿ ಶರೀಫ್ ಅವರ ಮನೆಯ ಕಂಪೌಂಡ್ ಸಂಪೂರ್ಣ ಕುಸಿದು ಬಿದ್ದಿದೆ. ಇದರಿಂದಾಗಿ ಶರೀಫ್ ಅವರಿಗೆ ಸುಮಾರು 50 ಸಾವಿರ ರೂ.ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.











