ಕಾಣಿಯೂರು: ಕಾಣಿಯೂರು ಶ್ರೀ ಮಠದ ಶ್ರೀ ನಾಗ ಸನ್ನಿಧಿಯಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ಕ್ಷೀರಾಭಿಷೇಕ, ತಂಬಿಲ ಸೇವೆ ಆ.9ರಂದು ನಡೆಯಿತು. ಅರ್ಚಕ ಬಾಲಕೃಷ್ಣ ಅಸ್ರಣ್ಣ ವಿವಿಧ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಕಾಣಿಯೂರು ಮಠದ ವ್ಯವಸ್ಥಾಪಕರು, ಭಕ್ತರು ಉಪಸ್ಥಿತರಿದ್ದರು.