ಉರ್ಲಾಂಡಿ ದಿ. ಭೋಜ ದೇವಾಡಿಗರವರ ಪತ್ನಿ ರಮಾದೇವಿ ನಿಧನ

0


ಉರ್ಲಾಂಡಿ ದಿ. ಭೋಜ ದೇವಾಡಿಗರವರ ಪತ್ನಿ ರಮಾದೇವಿ (79) ಆ.8ರಂದು ರಾತ್ರಿ ಮನೆಯಲ್ಲಿ ನಿಧನರಾದರು.

ಮೃತರು ಮಕ್ಕಳಾದ ಅನಿಲ್ ದೇವಾಡಿಗ, ಉದಯಕುಮಾರ್ ದೇವಾಡಿಗ, ಮಲ್ಲಿಕಾ, ಮಂಜುಳಾ, ಅಳಿಯಂದಿರಾದ ತಿಮ್ಮಪ್ಪ ದೇವಾಡಿಗ, ನಾರಾಯಣ್ ಸೇರಿಗಾರ್, ಸೊಸೆಯಂದಿರಾದ ರೇಖಾ, ವಿನಂತಿ ಮೊಮ್ಮಕ್ಕಳಾದ ದೀಕ್ಷಾ, ನಿಖಿಲ್, ನಿಶಾನ್, ನಿಹಾಲ್, ಖುಷಿ, ಪ್ರಥಮ್, ಪ್ರಾರ್ಥನ್‌ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here