ಬೊಳಿಕಲ ಶಾಲಾ 78ನೇ ಸ್ವಾತಂತ್ರ್ಯ ದಿನಾಚರಣೆ  

0

ಕೆಯ್ಯೂರು: ಸ.ಹಿ.ಪ್ರಾ.ಶಾಲೆ ಬೊಳಿಕಳ  78ನೇ ವರ್ಷದ ‌ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ  ಸುರೇಶ್ ರೈ ಬಿ.ಕೆ ಮಾಡಾವು  ನೆರವೇರಿಸಿದರು.

ಈ ಸಂದರ್ಭದಲ್ಲಿ  ಊರ‌ ವಿದ್ಯಾಭಿಮಾನಿಗಳು,ಗಣ್ಯರು ,ಸಂಘ ಸಂಸ್ಥೆ ಗಳ ಪದಾಧಿಕಾರಿಗಳು, ಶಾಲಾ ಎಸ್.ಡಿ.ಎಂ.ಸಿ,ಸದಸ್ಯರು,  ಮಕ್ಕಳ  ಪೋಷಕರು,ಶಿಕ್ಷಕ ವೃಂದ,ವಿದ್ಯಾರ್ಥಿ ವೃಂದ,ಉಪಸ್ಥಿತರಿದ್ದರು. ಮುಖ್ಯ ಗುರು ಸೋಮವಾತಿ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here