ಸವಣೂರು ಗ್ರಾ.ಪಂ.ನಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಸವಣೂರು : ಸವಣೂರು ಗ್ರಾ.ಪಂ.ನಲ್ಲಿ ಧ್ವಜಾರೋಹಣವನ್ನು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್ ನೆರವೇರಿಸಿದರು. ಈ ಸಂದರ್ಭದಲ್ಲಿ ಪಿಡಿಓ ಸಂದೇಶ್ ಕೆ.ಎನ್,ಉಪಾಧ್ಯಕ್ಷೆ ಜಯಶ್ರೀ, ಸದಸ್ಯರಾದ ಗಿರಿಶಂಕರ ಸುಲಾಯ, ಅಬ್ದುಲ್ ರಝಾಕ್,ಚೆನ್ನು ಮುಂಡತಡ್ಕ, ಸತೀಶ್ ಅಂಗಡಿಮೂಲೆ,ರಾಜೀವಿ ಶೆಟ್ಟಿ,  ರಫೀಕ್ ಎಂ.ಎ.,ಬಾಬು ಎನ್.,ಶೀನಪ್ಪ ಶೆಟ್ಟಿ ನೆಕ್ರಾಜೆ,ಭರತ್ ರೈ ,ಹರೀಶ್ ಕಾಯರಗುರಿ, ತೀರ್ಥರಾಮ ಕೆಡೆಂಜಿ,ತಾರಾನಾಥ ಬೊಳಿಯಾಲ,ಯಶೋಧಾ,ಚಂದ್ರಾವತಿ ಸುಣ್ಣಾಜೆ,ವಿನೋದಾ ರೈ ,ಹರಿಕಲಾ ರೈ ,ಚೇತನಾ ಶಿವಾನಂದ, ಶಬೀನಾ ,ಇಂದಿರಾ ಬೇರಿಕೆ,ಸಿಬಂದಿಗಳಾದ ಪ್ರಮೋದ್, ದಯಾನಂದ, ಜಯಶ್ರೀ, ಜಯಾ.ಕೆ,ಶಾರದಾ, ದೀಪಿಕಾ ,ಯತೀಶ್ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here