





ಪುತ್ತೂರು: ಸ.ಕಿ. ಪ್ರಾ ಶಾಲೆ ಮಚ್ಚಿಮಲೆ ಶಾಲೆ ಹಾಗೂ ಅಂಗನವಾಡಿ ಜಂಟಿಯಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.


ಎಸ್ ಡಿ ಎಂ ಸಿ ಅಧ್ಯಕ್ಷರು ವೈದೇಶ್ವರಿ ಧ್ವಜಾರೋಹಣ ಮಾಡಿದರು. ಮುಖ್ಯ ಗುರು ಸವಿತಾ ಎಸ್ ಸ್ವಾಗತಿಸಿದರು, ಅಂಗನವಾಡಿ ಕಾರ್ಯಕರ್ತೆ ಸಾವಿತ್ರಿ ವಂದಿಸಿದರು. ಹಿರಿಯರಾದ ತಿಮ್ಮಪ್ಪ, ಮೊಯದ್ದೀನ್ ಶುಭ ಹಾರೈಸಿದರು. ಸಾಯಿ ಅಧ್ಯಕ್ಷ ಕಿಶೋರ್ಹಾ ಗೂ ಯಶವಂತ್ ಸಹಕರಿಸಿದರು .ಅಡುಗೆ ಸಹಾಯಕರಾದ ಜಯಂತಿ ,ತ್ರಿವೇಣಿ ಮತ್ತು ಪೋಷಕರು ಮಕ್ಕಳು ಭಾಗವಹಿಸಿದ್ದರು.















