ಶಿವ್ಯಾ ಸೋಲಾರ್ ಎನರ್ಜಿ ಸೇಲ್ಸ್ ಆಂಡ್ ಸರ್ವೀಸ್

0

ಪುತ್ತೂರು: ಕಬಕ ಅಡ್ಯಾಲು ಕುಳ ಗ್ರಾಮದ ಎಸ್‌ಎಚ್ 101, ಕೆ.ಎಮ್ ಕಾಂಪ್ಲೆಕ್ಸ್‌ನಲ್ಲಿರುವ ಶಿವ್ಯಾ ಸೋಲಾರ್ ಎನರ್ಜಿ ಸೇಲ್ಸ್ & ಸರ್ವಿಸ್‌ನಲ್ಲಿ ಅತ್ಯುತ್ತಮ ಗುಣಮಟ್ಟ ಮತ್ತು ತಂತ್ರಜ್ಞಾನ ಹೊಂದಿದ ಸೋಲಾರ್ ಪ್ರಾಡಕ್ಸ್ 5, 10ವರ್ಷ ಗ್ಯಾರಂಟಿಯೊಂದಿಗೆ ಲಭ್ಯವಿದೆ. ಸೋಲಾರ್ ವಾಟರ್ ಹೀಟರ್, ಇನ್‌ವರ್ಟರ್ & ಬ್ಯಾಟರೀಸ್, ಸೋಲಾರ್ ಸ್ಟ್ರೀಟ್ ಲೈಟ್, ಎಲೆಕ್ಟ್ರಿಕ್ ಗೀಸರ್ ಲಭ್ಯವಿದೆ ಎಂದು ಮಾಲಕರಾದ ಸತೀಶ್ ಕೆ.ಯವರು ತಿಳಿಸಿದ್ದಾರೆ. ಶಿವ್ಯಾ ಸೋಲಾರ್ ಬೇಕಾದಲ್ಲಿ ಸಂಪರ್ಕಿಸಿ: 6360980066

LEAVE A REPLY

Please enter your comment!
Please enter your name here