ಪುತ್ತೂರು: ತೃತೀಯ ಬಿಎಸ್ಸಿ ಪಿಸಿಎಂಬಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಆಯಿಷಾ ಅಮ್ನಾಝ್ 98.3% (650 ರಲ್ಲಿ 639) ಅಂಕ ಪಡೆದು ತೇರ್ಗಡೆ ಹೊಂದಿರುತ್ತಾರೆ.
ಆಯಿಷಾ ಅಮ್ನಾಝ್ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಮುರ ನಿವಾಸಿ ಹಂಝಾ ಮತ್ತು ಮುಮ್ತಾಜ್ ರವರ ಪುತ್ರಿಯಾಗಿದ್ದಾರೆ.