ಶೇಷಪ್ಪ ಮೀನಕೊಳಂಜಿಯವರಿಗೆ ಕೆಂಗಲ್ ಹನುಮಂತಯ್ಯ ಸದ್ಭಾವನಾ ರಾಷ್ಟ ಪ್ರಶಸ್ತಿ

0

ಪುತ್ತೂರು: ನಾಟ್ಯಮಯೂರಿ ನೃತ್ಯ ಟ್ರಸ್ಟ್ ರಿಜಿಸ್ಟರ್ ಮತ್ತು ಡಿವೈನ್ ಟೆಂಪಲ್ ಫೌಂಡೇಶನ್ ರಿ. ಬೆಂಗಳೂರು ಇವರ ಸಹಯೋಗದೊಂದಿಗೆ ಪ್ರತಿವರ್ಷ ನೀಡುತ್ತಿರುವ “ಶ್ರೀ ಕೆಂಗಲ್ ಹನುಮಂತಯ್ಯ ಸದ್ಭಾವನಾ ” ಹಾಗೂ “ಮಿನುಗುತಾರೆ” ಪ್ರಶಸ್ತಿಗಳ ಕಾರ್ಯಕ್ರಮವು ಆ.18ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದ ಕನ್ನಡ ಮತ್ತು ಸಂಸ್ಕೃತಿ ಭವನದ ನಯನ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸವಣೂರಿನ ಬಿ. ಶೇಷಪ್ಪ ಬಂಬಿಲ ಮೀನ ಕೊಳಂಜಿ ಅವರಿಗೆ ಶ್ರೀ ಕೆಂಗಲ್ ಹನುಮಂತಯ್ಯ ಸದ್ಭಾವನಾ ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here