





ಪುತ್ತೂರು: ದರ್ಬೆ ಶುಭ ಸ್ಟೋರ್ಸ್ ಎದುರುಗಡೆಯ ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುತ್ತಿರುವ ವಿಶ್ವಕಲಾ ಆರ್ಟ್ಸ್ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಭರತನಾಟ್ಯ, ಜಾನಪದ ನೃತ್ಯಗಳ ಆಭರಣವು ಖರೀದಿ ಹಾಗೂ ಬಾಡಿಗೆಗೆ ಲಭ್ಯವಿದೆ. ಜೊತೆಗೆ ಭರತನಾಟ್ಯ ಉಡುಗೆ, ಜಾನಪದ ಉಡುಗೆ, ಫಿಲ್ಮಿ ಡ್ರೆಸ್, ರಾಧಾ ಮತ್ತು ಕೃಷ್ಣ ಉಡುಗೆಗಳು ಕೂಡ ಲಭ್ಯವಿದೆ. ಶಾಲಾ ಸ್ಕೂಲ್ ಡೇ, ಕಾಲೇಜು ಡೇ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬೇಕಾದ ಉಡುಗೆಗಳು ದೊರೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ 9008220424, 9902205107 ನಂಬರಿಗೆ ಸಂಪರ್ಕಿಸಬಹುದು ಎಂದು ವಿಶ್ವಕಲಾ ಆರ್ಟ್ಸ್ ಪ್ರಕಟಣೆ ತಿಳಿಸಿದೆ.










