ಶೇಟ್ ಇಲೆಕ್ಟ್ರಾನಿಕ್ಸ್ನಲ್ಲಿ ಬಂಪರ್ ಡ್ರಾ. ಯೋಜನೆ-ಟಿವಿಎಸ್ ಜುಪಿಟರ್ ಗೆಲ್ಲಲು 9 ದಿನ ಬಾಕಿ

0

ಪುತ್ತೂರು: ಕಳೆದ 25 ವರ್ಷಗಳಿಂದ ಪುತ್ತೂರು ಸೆಂಟರ್‌ನಲ್ಲಿ ವ್ಯವಹರಿಸುತ್ತಿರುವ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆ ಶೇಟ್ ಇಲೆಕ್ಟ್ರಾನಿಕ್ಸ್ನಲ್ಲಿ ಆ.31ರಂದು 20ನೇ ಬಂಪರ್ ಡ್ರಾ. ನಡೆಯಲಿದೆ.

18 ದ್ವಿಚಕ್ರವಾಹನ, 1 ಕಾರು ಬಂಪರ್ ಡ್ರಾ.ದಲ್ಲಿ ನೀಡಿದ ಮಳಿಗೆ:
ಶೇಟ್ ಇಲೆಕ್ಟ್ರಾನಿಕ್ಸ್ ಗ್ರಾಹಕರಿಗಾಗಿ ಬಂಪರ್ ಡ್ರಾ ಆಯೋಜಿಸಿದ್ದು ಇದುವರೆಗೆ 18 ಬಂಪರ್ ಡ್ರಾ.ಗಳನ್ನು ನಡೆಸಿದ ಸಂಸ್ಥೆಯಾಗಿದ್ದು ಇದು ಪುತ್ತೂರಿನಲ್ಲಿ ಪ್ರಥಮವಾಗಿದೆ. 18 ಬಂಪರ್ ಡ್ರಾ.ಯೋಜನೆಯಲ್ಲಿ 18 ದ್ವಿಚಕ್ರವಾಹನ ಹಾಗೂ ಒಂದು ಕಾರನ್ನು ಗ್ರಾಹಕರಿಗೆ ನೀಡಿದೆ.

18 ಬಂಪರ್ ಡ್ರಾ. ವಿಜೇತ ಗ್ರಾಹಕರು:
ಮಳಿಗೆ ಇದುವರೆಗ 18 ಗ್ರಾಹಕರಿಗೆ ಬಂಪರ್ ಡ್ರಾ. ಬಹುಮಾನ ನೀಡಿದೆ. ಗ್ರಾಹಕರಾದ ಸವಣೂರಿನ ಅಬ್ದುಲ್ ಖಾದರ್, ಸುಳ್ಯಪದವಿನ ಆದಂಕುಂಞಿ, ಫ್ಯಾಮಿಲಿ ಗ್ರೂಫ್ ಮಾಡಾವಿನ ಅಬ್ದುಲ್ ಹಮೀದ್, ಇರ್ದೆಯ ಸುಮಿತ್ರಾ, ಕಬಕದ ಶ್ರೀಧರ ಭಟ್, ಪೆರ್ಲಂಪಾಡಿಯ ಶೀಲಾವತಿ, ಶಂಕರನಾರಾಯಣ ಭಟ್ ಎ.ವಿ., ಸರ್ವೆಯ ಮಹಮ್ಮದ್ ಶಿರಾಜುದ್ದೀನ್, ಕೆದಿಲದ ಖಲಂದರ್, ಕಡಬದ ಅಬ್ಬಾಸ್, ಕಡಂಬುವಿನ ಎಸ್.ಎನ್.ಶರ್ಮ, ಮುರದ ಶಕೀನಾ, ಪುಣಚದ ಸಂತೋಷ್ ರೈ, ಸಾಯಿಪೂಜಾದ ಯತೀಶ್ ಸುವರ್ಣರವರು ದ್ವಿಚಕ್ರ ವಾಹನ ಪಡೆದಿದ್ದಾರೆ. ಅಲ್ಲದೆ ಬಲ್ನಾಡಿನ ಗಂಗಾಧರ ಮಲ್ಲರವರು ಆಲ್ಟೋ ಕಾರನ್ನು ಬಹುಮಾನವಾಗಿ ಈ ಹಿಂದೆ ಪಡೆದುಕೊಂಡಿದ್ದಾರೆ.

ಆರಂಭಗೊಂಡ ಫ್ರೀಡಂ ಸೇಲ್:
ಶೇಟ್ ಇಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಈಗಾಗಲೇ ಫ್ರೀಡಂ ಸೇಲ್ ಆರಂಭಿಸಲಾಗಿದ್ದು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗ್ರಾಹಕರು ಒಂದು ಕುಕ್ಕರ್ ಖರೀದಿಗೆ 5ಲೀ.ನ ಕುಕ್ಕರ್ ಉಚಿತ, ಸಿಂಗಲ್ ರೆಫ್ರಿಜರೇಟರ್ ಖರೀದಿಗೆ 2 ಬರ್ನರ್‌ನ ಗ್ಯಾಸ್ ಸ್ಟವ್ ಮತ್ತು 5ಲೀ.ನ ಕುಕ್ಕರ್ ಉಚಿತ, ಯಾವುದೇ ಮಿಕ್ಸ್ ಖರೀದಿಗೆ ತವಾ ಉಚಿತ, 32″ಇಂಚು ಎಲ್‌ಇಡಿ ಟಿವಿ ರೂ.8,947ರಿಂದ ಪ್ರಾರಂಭ, 43″ಎಲ್‌ಇಡಿ ಟಿವಿ ರೂ.17947ರಿಂದ ಪ್ರಾರಂಭ, ಡಬಲ್ ಡೋರ್ ರೆಫ್ರಿಜರೇಟರ್ ಖರೀದಿಗೆ ಸೋಲೋ ಓವೆನ್ ಅಥವಾ ಚೈನಾ ಪಾಟ್ ಉಚಿತ, ಸಿಸಿ ಟಿವಿ ಕೇವಲ ರೂ.8900 ರಲ್ಲಿ ಅಳವಡಿಸಲು ಅವಕಾಶ, ಯಾವುದೇ ಸ್ಮಾರ್ಟ್ ಟಿವಿ ಖರೀದಿಗೆ ಮಿಕ್ಸರ್ ಗ್ರೈಂಡರ್ ಉಚಿತ, ಫ್ರಂಟ್ ಲೋಡ್ ವಾಷಿಂಗ್‌ಮೆಷಿನ್ ಕೇವಲ ರೂ.29,847ಕ್ಕೆ 3ಲೀ.ನ ಗೀಸರ್ ಉಚಿತ, ಗೀಸರ್ ಖರೀದಿಗೆ ಶೇ.40ರ ತನಕ ರಿಯಾಯಿತಿ, ಚೈನಾ ಪಾಟ್ ಖರೀದಿಗೆ ತವಾ ಉಚಿತ, 2ಲೀ. ಗ್ರೈಂಡರ್ ಖರೀದಿಗೆ 2 ಬರ್ನರ್ ಗ್ಯಾಸ್ ಸ್ಟವ್ ಉಚಿತ, ಟಾಪ್ ಲೋಡ್ ವಾಷಿಂಗ್ ಮೆಷಿನ್ ಖರೀದಿಗೆ 5ಲೀ.ನ ಕುಕ್ಕರ್ ಉಚಿತ, ಮಿಕ್ಸರ್ ಗ್ರೈಂಡರ್ ಕೇವಲ ರೂ.1,947ಕ್ಕೆ, ಬ್ಯಾಟರಿ ಇನ್‌ವರ್ಟರ್ ರೂ.17,947ರಿಂದ ಪ್ರಾರಂಭ ಬೆಲೆಯಲ್ಲಿ ಪಡೆಯಬಹುದು.

ನೆರೆದಿರುವ ಗ್ರಾಹಕರ ಸಮ್ಮುಖದಲ್ಲಿ ಪಾರದರ್ಶಕವಾಗಿ ಪ್ರತೀ ಬಾರಿ ಡ್ರಾ. ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 7022306099, 7022306090ಗೆ ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

ಈ ಬಾರಿಯ ಬಂಪರ್ ಬಹುಮಾನ ಗೆಲ್ಲಲು 9 ದಿನ ಬಾಕಿ
ಪ್ರತೀ ರೂ.2000 ಖರೀದಿಗೆ ಒಂದು ಉಚಿತ ಕೂಪನ್ ಪಡೆದು ಬಂಪರ್ ಬಹುಮಾನ ಗೆಲ್ಲುವ ಅವಕಾಶದಲ್ಲಿ ಈ ಬಾರಿಯೂ ಟಿವಿಎಸ್ ಜುಪಿಟರ್ ಗೆಲ್ಲಬಹುದು. ಆ.31ರಂದು ಬಂಪರ್ ಡ್ರಾ. ನಡೆಯಲಿದ್ದು ಇನ್ನು ಕೇವಲ 9 ದಿನ ಮಾತ್ರ ಬಾಕಿ ಉಳಿದಿದೆ.

LEAVE A REPLY

Please enter your comment!
Please enter your name here