





ಆನ್ ಲೈನ್ ವಂಚನೆಗಳ (Online Fraud) ಬಗ್ಗೆ ದಿನಕ್ಕೊಂದರಂತೆ ಘಟನೆಗಳನ್ನು ನಾವು ಕೇಳುತ್ತಿದ್ದೇವೆ. ಇದೀಗ ಬೆಳ್ತಂಗಡಿಯ ಶಿಕ್ಷಕರೊಬ್ಬರು ತಮ್ಮ ಆತ್ಮೀಯರ ಹೆಸರಿನಲ್ಲಿ ಬಂದ ಸಂದೇಶಕ್ಕೆ ಸ್ಪಂದಿಸಿ ಒಟಿಪಿ (OTP)ಯನ್ನು ನೀಡಿ ತಮ್ಮ ವಾಟ್ಸ್ಯಾಪ್ (WhatsApp) ಖಾತೆಯೇ ಹ್ಯಾಕ್ ಗೊಳಗಾದ ವ್ಯಥೆಯ ಕತೆಯನ್ನು ಸುದ್ದಿ ಜೊತೆ ಹಂಚಿಕೊಂಡಿದ್ದಾರೆ. ಅವರು ಯಾವ ರೀತಿಯಲ್ಲಿ ಒಟಿಪಿ ಕೊಟ್ಟು ಕೆಟ್ಟರು ಎಂಬುದನ್ನು ಈ ಕೆಳಗಿನ ವಿಡಿಯೋದಲ್ಲಿ ವಿವರವಾಗಿ ತಿಳಿಸಿದ್ದಾರೆ…


Online fraud : ಒಂದು OTP ಮೋಸದ ಕಥೆ..! – ವಿಡಿಯೋ ನೋಡಲು ಕ್ಲಿಕ್ ಮಾಡಿ ☝️☝️☝️














