ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಯಲ್ಲಿರುವ ಟೋಪ್ಕೋ ಝಂಝಂ ಜ್ಯುವೆಲ್ಲರಿ ಮಾಸಿಕ ಉಳಿತಾಯ ಯೋಜನೆಯ ಆಗಷ್ಟ್ ತಿಂಗಳ ಡ್ರಾ ಸಮಾರಂಭ ನಡೆಯಿತು.
ಯೋಜನೆಯ ಸದಸ್ಯರಾದ ಬಶೀರ್ ಸವಣೂರು ಅವರು ಬಂಪರ್ ಬಹುಮಾನ ವಿಜೇತರಾಗಿ ಆಯ್ಕೆಯಾದರು. ಅಲ್ಲದೆ ಸ್ಥಳದಲ್ಲಿ ಹಾಜರಿದ್ದ 7ಮಂದಿ ಗ್ರಾಹಕರನ್ನು ಆಕರ್ಷಕ ಬಹುಮಾನಕ್ಕೆ ಆಯ್ಕೆ ಮಾಡಲಾಯಿತು.
ಗ್ರಾಹಕರಾದ ಲತೀಫ್ ಸಕಲೇಷಪುರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಟೋಪ್ಕೋ ಝಂಝಂ ಜ್ಯುವೆಲ್ಲರಿಯ ಮ್ಯಾನೇಜಿಂಗ್ ಡೈರೆಕ್ಟರ್ ಮುಹಮ್ಮದ್ ಟಿಕೆ, ಸಂಸ್ಥೆಯ ಮ್ಯಾನೇಜರ್ ಅನಸ್, ಅಝೀಝ್ ಮೊದಲಾದವರು ಉಪಸ್ಥಿತರಿದ್ದರು.