ಕಬಕ:ಈದ್ ಮಿಲಾದ್ ಸಮಿತಿ ರಚನೆ

0

  • ಪುತ್ತೂರು: ಪ್ರಸ್ತುತ ವರ್ಷದ ಈದ್ ಮಿಲಾದ್ ಕಾರ್ಯಕ್ರಮ ಆಚರಣೆ ನಿಮಿತ್ತ ಕಬಕದಲ್ಲಿ ಈದ್ ಮಿಲಾದ್ ಸಮಿತಿ ರಚಿಸಲಾಯಿತು.
  • ನೂತನ ಪದಾಧಿಕಾರಿಗಳು ಆಯ್ಕೆ ನಡೆದಿದ್ದು,ಅದ್ಯಕ್ಷರಾಗಿ ಇಸ್ಮಾಯಿಲ್ ಬ್ರೈಟ್ ಕಬಕ, ಗೌರವ ಅಧ್ಯಕ್ಷರಾಗಿ ಇಸ್ಮಾಯಿಲ್ ಬಗ್ಗುಮೂಲೆ,ಪ್ರ.ಕಾರ್ಯದರ್ಶಿಯಾಗಿ ಉಮ್ಮರ್ ಪಾರೂಕ್ (ಪಕ್ಕು),ಕೊಶಾಧಿಕಾರಿಯಾಗಿ ರಫೀಕ್ ಬ್ರೈಟ್ ಕಬಕ, ಉಪಾದ್ಯಕ್ಷರಾಗಿ ಮುನೀರ್ ಕಬಕ ,ಹಮೀದ್ ಮೌಲ ಕಬಕ, ಜೊತೆ ಕಾರ್ಯದರ್ಶಿಯಾಗಿ ಉಮ್ಮರ್ ಶಾಫಿ(SSR), ಸಲಾಂ ಕಬಕ,ಡೆಕೊರೇಶನ್ ಉಸ್ತುವಾರಿಗಳಾಗಿ ಇರ್ಪಾನ್ ಕಬಕ,ನವಾಝ್ ಸುಲ್ತಾನ್ ನಗರ,ಇಮ್ತಿಯಾಝ್ ವಿದ್ಯಾಪುರ,ಸಿದ್ದೀಕ್ ಇಂಡಿಕಾ,ಸಲೀಂ ಸೋಫಾ,ಸಂಚಾಲಕರಾಗಿ ಅರ್ಷದ್ ಕೆ.ಎಸ್, ಅನ್ವರ್ ಸ್ಪೋಟ್ಸ್, ಆದಂ ಕೆದುವಡ್ಕ ,ಸಲಹಾ ಸಮಿತಿ ಸದಸ್ಯರಾಗಿ ಉಮ್ಮರ್ ಸಂತೋಷ್, ರಿಯಾಝ್ ಬ್ರೈಟ್, ಹಾರೀಸ್ ದಿಲ್, ಆದಿಲ್, ನೌಫಲ್ ಕಬಕಕ್ಕಾರ್ಸ್, ಶಾಕಿರ್ ರಾಜದಾನಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಸೀಪ್ ಕೆ.ಎಸ್, ಅಶ್ರಫ್ ಪಿಝಾ, ನುಹ್ಮಾನ್, ಇಲ್ಯಾಸ್, ರಹೀಂ, ಪಾರೂಕ್, ಅನ್ಸಿಪ್,ಶರೀಪ್, ತೌಸೀಪ್, ಶಾಕಿರ್,ಶರೀಪ್ ಜಿಸ್ತಿ, ಬದ್ರು ಕಬಕ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here