ಶೇಟ್ ಎಲೆಕ್ಟ್ರಾನಿಕ್ಸ್‌ನಲ್ಲಿ 20ನೇ ಬಂಪರ್ ಡ್ರಾ : TVS Jupiter ಹಸ್ತಾಂತರ

0

ಪುತ್ತೂರು: ಇಲ್ಲಿನ ಮಾರ್ಕೆಟ್ ರಸ್ತೆಯ ಪುತ್ತೂರು ಸೆಂಟರ್ ಬಿಲ್ಡಿಂಗ್‌ನಲ್ಲಿ ಕಳೆದ 25 ವರ್ಷಗಳಿಂದ ವ್ಯವಹರಿಸುತ್ತಿರುವ ಎಲೆಕ್ಟ್ರ್ರಾನಿಕ್ಸ್ ಮತ್ತು ಗೃಹೋಪಯೋಗಿ ಸಾಮಾಗ್ರಿಗಳ ಮಾರಾಟ ಮಳಿಗೆ ಶೇಟ್ ಎಲೆಕ್ಟ್ರಾನಿಕ್ಸ್‌ನಲ್ಲಿ (Shet Electronics) 20ನೇ ಬಂಪರ್ ಡ್ರಾ ಆ.31ರಂದು ಗ್ರಾಹಕರ ಸಮ್ಮುಖದಲ್ಲಿ ನೇರಪ್ರಸಾರದೊಂದಿಗೆ ನಡೆಯಿತು. ಈ ಸಂದರ್ಭದಲ್ಲಿ ಬಂಪರ್ ಬಹುಮಾನ ವಿಜೇತರಾದ ಬನ್ನೂರಿನ ಸಾದಿಕ್‌ ಅವರಿಗೆ ಸೆ.3ರಂದು ಶೇಟ್ ಇಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಮಾಲಕರಾದ ರೂಪೇಶ್ ಶೇಟ್ ಟಿವಿಎಸ್ ಜುಪಿಟರ್‌ನ್ನು (TVS Jupiter) ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here