ಶುಭವಿವಾಹ: ಜಗತ್ ಕಜೆ – ಸ್ನೇಹಾ (ಸುರೇಖ)

0

ಕಾಣಿಯೂರು: ಕಡಬ ತಾಲೂಕು ಚಾರ್ವಾಕ ಗ್ರಾಮದ ಕಜೆ ಕುಶಾಲಪ್ಪ ಗೌಡರ ಪುತ್ರ ಜಗತ್ ಮತ್ತು ಸುಳ್ಯ ತಾಲೂಕು ಆಲೆಟ್ಟಿ ಗಟ್ಟಿಗಾರು ಸೀತಾರಾಮ ಗೌಡರ ಪುತ್ರಿ ಸ್ನೇಹಾ (ಸುರೇಖ) ರವರ ವಿವಾಹವು ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಸೆ 8ರಂದು ಜರಗಿತು.

LEAVE A REPLY

Please enter your comment!
Please enter your name here