ಸೆ.15: ಕ್ರಿಸ್ಟೋಫರ್ ಫಿಟ್ನೆಸ್ ಸೆಂಟರ್ 4ನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ 3 ದಿನಗಳ ಉಚಿತ ನೋಂದಣಿ

0

ಪುತ್ತೂರು: ಎಪಿಎಂಸಿ ರಸ್ತೆಯಲ್ಲಿನ ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ಕ್ರಿಸ್ಟೋಫರ್ ಫಿಟ್ನೆಸ್ ಸೆಂಟರ್ ಸೆ.15 ರಂದು ನಾಲ್ಕನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಈ ಸಂದರ್ಭದಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಪಾದಾರ್ಪಣೆ  ವಿಶೇಷ ಆಫರ್ ಅನ್ನು ಪರಿಚಯಿಸುತ್ತಿದೆ. ಭಾರತದ ನಂ ವನ್ ಜೆರಾಯ್ ಫಿಟ್ನೆಸ್ ಸಲಕರಣೆಗಳನ್ನು ಹೊಂದಿರುವ ಈ ಫಿಟ್ನೆಸ್ ಸೆಂಟರ್ ನಲ್ಲಿ ಇದೀಗ ಪಾದಾರ್ಪಣೆ ಪ್ರಯುಕ್ತ ಮೂರು ದಿನಗಳ ನೋಂದಣಿಯನ್ನು ಉಚಿತವಾಗಿ ಮಾಡಲಾಗುವುದು, ಫಿಟ್ನೆಸ್ ಮಿತ್ರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ನಿರ್ದೇಶಕ ಮನೋಜ್ ಡಾಯಸ್, ತರಬೇತುದಾರ ನವನೀತ್ ಬಜಾಜ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯೂನಿಸೆಕ್ಸ್ ಜಿಮ್: ಬೆಳಿಗ್ಗೆ 5.30 ರಿಂದ 9.30ಸಂಜೆ 4.00 ರಿಂದ 10.00
ಪ್ರತ್ಯೇಕ ಸುಸಜ್ಜಿತ ಲೇಡೀಸ್ ಜಿಮ್:ಬೆಳಿಗ್ಗೆ 5.30 ರಿಂದ 12.00 , ಸಂಜೆ 4.00 ರಿಂದ 8.0

LEAVE A REPLY

Please enter your comment!
Please enter your name here