ಬನ್ನೂರು ನಿವಾಸಿ ಗೀತಾ ನಾಯಕ್ ನಿಧನ September 30, 2024 0 FacebookTwitterWhatsApp ಪುತ್ತೂರು: ಬನ್ನೂರು ಜನತಾ ಕಾಲೋನಿ ದಿ.ಪದ್ಮನಾಭ ನಾಯಕ್ ಅವರ ಪತ್ನಿ ಗೀತಾ ನಾಯಕ್(69ವ)ರವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಸೆ.30ರಂದು ರಾತ್ರಿ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪುತ್ರಿ ರೇಖಾ, ಪುತ್ರ ಗಣೇಶ್, ಅಳಿಯ, ಮೊಮ್ಮಕ್ಕಳಾದ ಸುಜಿತ್, ಸುಮಿತ್ ಅವರನ್ನು ಅಗಲಿದ್ದಾರೆ. RELATED ARTICLESMORE FROM AUTHOR ನೆಲ್ಯಾಡಿ ಸೀನಿಯರ್ ಛೇಂಬರ್ಗೆ ರಾಷ್ಟ್ರೀಯ ಅಧ್ಯಕ್ಷರ ಅಧಿಕೃತ ಭೇಟಿ ಕಸ್ತೂರಿರಂಗನ್ ವರದಿ ವಿರುದ್ಧ ರಸ್ತೆ ತಡೆದು ಪ್ರತಿಭಟನೆ: ಕೇಸಿಗೊಳಗಾದ ಕಿಶೋರ್ ಶಿರಾಡಿ ಸಹಿತ 13 ಮಂದಿಗೆ ಜಾಮೀನು ಮಂಜೂರು ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್- ಆಲಂಕಾರು ಶ್ರೀ ಭಾರತಿ ವಿದ್ಯಾಸಂಸ್ಥೆಗೆ ಹಲವು ಪ್ರಶಸ್ತಿ LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ